1WhatsApp ಮೂಲಕ ಬಿಲ್ ಲಿಂಕ್ ಕಳುಹಿಸಿ: ಬಿಲ್ ಲಿಂಕ್ ಜೊತೆ ಗ್ರಾಹಕರ WhatsApp ಚಾಟ್ ತೆರೆಯುತ್ತದೆ. ಲಿಂಕ್ 5 ದಿನ ಕೆಲಸ ಮಾಡುತ್ತದೆ.
ಅವರಿಗೆ ಆ್ಯಪ್ ಆಗಲಿ ಖಾತೆ ಆಗಲಿ ಬೇಕಿಲ್ಲ: ಲಿಂಕ್ ಬಿಲ್ ತೋರಿಸುತ್ತದೆ, ಡೌನ್‌ಲೋಡ್ ಅಥವಾ ಪ್ರಿಂಟ್ ಮಾಡಬಹುದು. ನಂಬರ್ ಸೇವ್ ಆಗಿರದಿದ್ದರೆ, ಯಾವ ಚಾಟ್ ಎಂದು WhatsApp ಕೇಳುತ್ತದೆ.

ಮುಂದಿನ ಹಂತಕ್ಕೆ ಚಿತ್ರವನ್ನು ಒತ್ತಿ, ಅಥವಾ ಸ್ವೈಪ್ ಮಾಡಿ.